Ambi Ning Vayasaaytho staring Ambareesh, Suhasini, Sudeep, Shruthi Hariharan directed by Gurudath Ganiga has got released yesterday. Malashree has tweeted
saying she enjoyed and loved the movie songs.
ನಿನ್ನೆ ರಾಜ್ಯಾದ್ಯಂತ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಬಿಡುಗಡೆ ಆಗಿ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಿದೆ. ಈಗ ಈ ಸಿನಿಮಾದ ಹಾಡುಗಳಿಗೆ ಕನಸಿನ ರಾಣಿ ಮಾಲಾಶ್ರೀ ಫಿದಾ ಆಗಿದ್ದಾರೆ.